School

Welcome

Netaji Subhas Chandra Bose Rural Development Education & Welfare Society (R) Koppal.

ನಮ್ಮ ಸಂಸ್ಥೆಯ ವೆಬ್ ಸೈಟ್ ಗೆ ಸುಸ್ವಾಗತ

ಕಲಿಯತ ನಲಿ-ನಲಿಯುತ ಕಲಿ, ಅದು ಮಗುವಿನ ಸಹಜ ಹೆಜ್ಜೆ. ಹೀಗೆ ನಮ್ಮ ಸಂಸ್ಥೆಯು ಸುಮಾರು ವರ್ಷಗಳಿಂದ ಸುತ್ತಮುತ್ತಲಿನ ಶ್ರೀಸಾಮಾನ್ಯರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು,   ಎಸ್ ಎಸ್ ಎಲ್ ಸಿ   ಶೇಕಡಾ 100ರಷ್ಟು ಫಲಿತಾಂಶ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಪಾಲಕರ, ಹಿರಿಯರ, ಹಿತೈಷಿಗಳ ಸಹಕಾರದಿಂದ ಶಾಲೆ ವರ್ಷದಿಂದ ವರ್ಷಕ್ಕೆ ಅಭಿವೃದ್ದಿಯತ್ತ ಸಾಗುತ್ತಿದೆ. ಮಕ್ಕಳು ಸಹಜವಾಗಿ ಬೆಳೆಯುವ ಸಸಿಗಳಂತೆ. ಅವರ ಲಾಲನೆ,ಪಾಲನೆ ನೋಡಿಕೊಳ್ಳುವ ತೋಟದ ಮಾಲಿಗಳೇ ಶಿಕ್ಷಕರು, ಅವರ ಪ್ರೇಮ , ಅಭಿಮಾನ, ವಾತ್ಸಲ್ಯ,ಪ್ರೋತ್ಸಾಹಗಳಿಂದ ಮಕ್ಕಳು ಅಭಿವೃದ್ದಿ ಹೊಂದುತ್ತಾರೆ. ಈ ದಿಶೆಯಲ್ಲಿ ನಮ್ಮ ಶಿಕ್ಷಕರು ,ವಿದ್ಯಾರ್ಥಿಗಳು, ಪಾಲಕರು ಮಾಡಿದ ಪರಿಶ್ರಮವೇ ಈ ಫಲಿತಾಂಶಕ್ಕೆ ಸಾಕ್ಷಿ, ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯಲು ಸಹಕರಿಸುತ್ತಿರುವ ಎಲ್ಲಾ ಪಾಲಕವರ್ಗ, ಹಿರಿಯರು, ಹಿತೈಷಿಗಳು, ಸಾಹಿತಿಗಳು, ರಾಜಕೀಯ ಮುತ್ಸದ್ದಿಗಳಿಗೆ ಪ್ರತ್ಯಕ್ಷವಾಗಿ,ಪರೋಕ್ಷವಾಗಿ ಸಹಕಾರಿ ನೀಡಿ ಬೆನ್ನುತಟ್ಟಿ ಮುನ್ನಡೆಸುತಿದ್ದಾರೆ. ಅವರೆಲ್ಲರಿಗೂ ಹೃತ್ಪೂರ್ವಕವಾದ ಅಭಿನಂದನೆಗಳು.

 Started with 28 Students Now Our School is having more than 650 Students

Nursery to SSLC

100% Result in SSLC Exams

  • 24 Well Qualified and Dedicated Teaching Staff
  • Fully Furnished Well Equiped Computer & Science Lab, Library, Sports,
  • District and State Awards for our Scouts and Guides Students.

Regularly Participating and Winning in different Sports and other Cultural ,Education Activities

Well equiped Building and Play ground at Bahaddurbandi Road, Koppal

ಆರ್.ಎಚ್.ಅತ್ತನೂರ

ಕಾರ್ಯದರ್ಶಿಗಳು

Comments are closed.

Scroll To Top