ಸರಸ್ವತಿ ವಿದ್ಯಾಮಂದಿರ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ

ಸರಸ್ವತಿ ವಿದ್ಯಾಮಂದಿರ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ
ಕೊಪ್ಪಳ : ಆ: ೨೮ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ
ಎಂದು ತಾಲೂಕ ಸ್ಕೌಟ್ &ಗೈಡ್ಸ್ ಸಂಸ್ಥೆ ಕೊಪ್ಪಳ ವತಿಯಿಂದ ದಿ ೨೮ ರಂದು ಆರ್.ಎಮ್ ಪಾಟಿಲ ಸಭಾ ಭವನದಲ್ಲಿ ಸ್ವರಭಾರತಿ ಸಂಸ್ಥೆಯ ಸಹಯೋಗದಲ್ಲಿ   ಕೆ.ಈರಣ್ಣ ಡಿ.ಡಿಪಿ.ಐ ಕೊಪ್ಪಳ,   ಸುನಂದಮ್ಮ ಮೂಗನೂರು, ಡಿ.ಡಿ.ಪಿ.ಐ ಅಬಿವೃದ್ದಿ ಡಯಟ್ ಮುನಿರಾಬಾದ ಮತ್ತು ಬಸವರಾಜ ಸ್ವಾಮಿ ಬಿ.ಇ.ಓ ಕೊಪ್ಪಳ ಮತ್ತು ಜಿಲ್ಲಾ ಸ್ಕೌಟ್ಸ್ ಕಾರ್‍ಯದರ್ಶಿ ಜಯರಾಜ ಬೋಸದ ಇತರೆ ಗಣ್ಯರ ಸಮ್ಮುಖದಲ್ಲಿ ಶಾಲೆಯ ಮುಖ್ಯಸ್ಥರಾದ ರೇಣುಕಾ ಅತ್ತನೂರ ರವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

*

Scroll To Top

Share this