ರಾಜ್ಯಪಾಲರಿಂದ ರಾಜ್ಯಪುರಸ್ಕಾರ ಪ್ರಶಸ್ತಿ ಸ್ವೀಕಾರ

ರಾಜ್ಯಪಾಲರಿಂದ ರಾಜ್ಯಪುರಸ್ಕಾರ ಪ್ರಶಸ್ತಿ ಸ್ವೀಕಾರ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಯ ಸ್ಕೌಟ್ & ಗೌಡ್ಸ್ ನ ೭ ಜನ ವಿದ್ಯಾರ್ಥಿಗಳಿಗೆ ದಿನಾಂಕ ೦೫/೦೨/೨೦೧೩ ರಂದು ರಾಜಭವನ ಬೆಂಗಳೂರ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪುರಸ್ಕಾರ ಪ್ರಸಸ್ತಿಯನ್ನು ಮಾನ್ಯ ಘನತೆವೆತ್ತ ರಾಜ್ಯಪಾಲರಾದ ಡಾ|| ಹಂಸರಾಜ್ ಭಾರಧ್ವಜ ರವರಿಂದ ನಮ್ಮ ಶಾಲೆಯ ಸ್ಕೌಟ್ & ಗೈಡ್ಸ್ ತಂಡಗಳ ಪರವಾಗಿ ವೀಣಾ ಮತ್ತು ವೆಂಕಟೇಶ ಮೇದಾ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ಸಂಸ್ಥೆಯ ಕಾರ್‍ಯದರ್ಶಿಗಳಾದ ಆರ್. ಹೆಚ್. ಅತ್ತನೂರ ರವರು ಅಭಿನಂದಿಸಿದ್ದಾರೆ

 

Leave a Reply

Your email address will not be published. Required fields are marked *

*

Scroll To Top

Share this