Category Archives: ಚಿತ್ರಗಳು

ಶಿಕ್ಷಕರು ಸಂಶೋಧಕರಾದಾಗ ಭೋಧನೆ ಸುಧಾರಿಸುತ್ತದೆ – ಎಂ. ಜಿ. ದಾಸರ

ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಗಳ ಒಂದು ದಿನದ ಶಿಕ್ಷಕರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಜಿ. ದಾಸರ ಶಿಕ್ಷಕರು ಯಾವಾಗ ಸಂಶೋಧಕರಾಗುತ್ತಾರೆ ಆಗ ಭೋಧನೆ ಸುಧಾರಿಸುತ್ತದೆ ಮಕ್ಕಳಿಗೆ ಸಾಂತ್ವಾನ ಹೇಳಿ ಶಿಕ್ಷಣ ನೀಡುವಂತಹ ವೃತ್ತಿ ಇದಾಗಿದೆ. ಮಕ್ಕಳನ್ನು ಮನವೋಲಿಸಿ ಕಲಿಸುವಂತಹ ಪ್ರವೃತ್ತಿಯನ್ನು  ಬೆಳಸಿಕೊಳ್ಳಬೇಕು ಶಿಕ್ಷಕರು ವರ್ಗಕೋಣೆಯ ಸಮಸ್ಯಗಳನ್ನು ಮೆಲಕು ಹಾಕುವಂತಹ ಕೆಲಸ ಇಂತಹ ಕಾರ್ಯಗಳಲ್ಲಿ ಆಗಬೇಕು ಹಾಗೂ ಚೈತನ್ಯವನ್ನು ಮತ್ತು ವೃತ್ತಿ ಪ್ರಾವಿಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಾಹಯಕವಾಗುತ್ತದೆ ಮಕ್ಕಳಿಗೆ ಪರೀಕ್ಷೆ ... Read More »

ಕ್ರೀಡಾ ಚಟುವಟಿಕೆಗಳು

Sports Events Activities in our School Read More »

ನುರಿತ ಶಿಕ್ಷಕರು.. ನಿಸರ್ಗದ ಮಡಿಲಲ್ಲಿ ಶಿಕ್ಷಣ….

ನಮ್ಮ ಶಾಲೆಯ ವಿಶೇಷತೆಗಳು… ನಮ್ಮ ಶಾಲೆಯ ವಿಶೇಷತೆಗಳು… ಸುಸಜ್ಜಿತ ಕಟ್ಟಡ… ವಿಶಾಲವಾದ ಆವರಣ ನಿಸರ್ಗದ ಮಡಿಲಲ್ಲಿ ಶಿಕ್ಷಣ…. ನುರಿತ ಶಿಕ್ಷಕರು… Read More »

ನಮ್ಮ ಶಾಲೆಯ ವಿಶೇಷತೆಗಳು…

ನಮ್ಮ ಶಾಲೆಯ ವಿಶೇಷತೆಗಳು… ಸುಸಜ್ಜಿತ ಕಟ್ಟಡ… ವಿಶಾಲವಾದ ಆವರಣ ನಿಸರ್ಗದ ಮಡಿಲಲ್ಲಿ ಶಿಕ್ಷಣ…. ನುರಿತ ಶಿಕ್ಷಕರು…   Read More »

ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಬೇಕಾಗಿರುವ ಅಸ್ತ್ರಗಳೆಂದರೆ ನಿರಂತರ ದುಡಿಮೆ ಮತ್ತು ತಾಳ್ಮೆ – ಅಭಿನವ ಗವಿಶ್ರೀಗಳು

ಕೊಪ್ಪಳ :   ನಗರದ ಬಹದ್ದೂರಬಂಡಿ ರಸ್ತೆಯಲ್ಲಿ ಇರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ನೇತಾಜಿ ಸುಭಾಶಚಂದ್ರ ಭೋಷ ವೇದಿಕೆ ಉದ್ಘಾಟಿಸಿ ಆರ್ಶಿವಚನ ನೀಡಿದ ಶ್ರೀಗಳು ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಬೇಕಾಗಿರುವ ಅಮೂಲ್ಯವಾದ ಅಸ್ತ್ರಗಳೆಂದರೆ ನಿರಂತರ ದುಡಿಮೆ ಮತ್ತು ತಾಳ್ಮೆ ಬಹಳ ಮುಖ್ಯ ಈ ದಿಶೆಯಲ್ಲಿ ಈ ಸಂಸ್ಥೆಯ ಸಂಸ್ಥಾಪಕರಾದ ಆರ್. ಹೆಚ್ ಅತ್ತನೂರ ಮತ್ತು ದಂಪತಿಗಳ ಪರಿಶ್ರಮ ಶ್ರದ್ಧೆ ಶ್ಲಾಘನೀಯ ಮಕ್ಕಳನ್ನು ನೋಡುವುದು ಅವರೊಂದಿಗೆ ಮಾತನಾಡುವುದು ಒಂದು ಖುಷಿ ಈ ಶಾಲೆಯ ಸುಂದರವಾದ ವಾತವರಣದಲ್ಲಿ ಅರಳುವ ಹೂಗಳಿಂತಿರುವ ಮಕ್ಕಳು ... Read More »

೬೯ನೇ ಗಣರಾಜ್ಯೋತ್ಸವ ಆಚರಣೆ

ಒಂದು ದೇಶವನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಸಂವಿಧಾನ ಅತ್ಯವಶ್ಯಕ – ಆರ್.ಹೆಚ್ ಅತ್ತನೂರ ಕೊಪ್ಪಳ : ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿ ಇರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೬೯ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಆರ್.ಹೆಚ್ ಅತ್ತನೂರ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಅಗಸ್ಟ ೧೫ ೧೯೪೭ ರಂದು ಭಾರತ ಸ್ವಾತಂತ್ರವಾದ ನಂತರ ಅಗಸ್ಟ ೨೯ ರಂದು ಡಾ|| ಬಿ.ಆರ್. ಅಂಬೇಡ್ಕರವರ ನೇತೃತ್ವದಲ್ಲಿ ೨ ಸಮಿತಿ ಇತ್ತು ಈ ಸಮಿತಿಯ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವ್ಹಂಬರ ೪ ೧೯೪೭ ರಂದು ಶಾಸನ ಸಭೆಯಲ್ಲಿ ... Read More »

ಬ್ರಿಟಿಷರ ಸಿಂಹ ಸ್ವಪ್ನ ನೇತಾಜಿ ಸುಭಾಸ್ ಚಂದ್ರ ಬೋಸ್ – ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಜ.೨೩ ರಂದು ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನೇತಾಜಿ ಸುಭಾಸ್‌ಚಂದ್ರ ಬೋಸ್‌ರವರ ೧೨೧ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ಬ್ರಿಟಿಷರ ಸಾಮಾಜ್ರ್ಯಕ್ಕೆ ಸಿಂಹ ಸ್ವಪ್ನರಾಗಿದ್ದವರು ಅದು ಬೋಸ್ ಒಬ್ಬರೇ ಇಂತಹ ವ್ಯಕ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದ್ದರು ಇವರು ತಮ್ಮ ೫ನೇ ವಯಸ್ಸಿನಲ್ಲಿ ಇಂಗ್ಲಿಷ ವಿಷಯದಲ್ಲಿ ಪ್ರೌಢಮೆಯನ್ನು ಹೊಂದಿದ್ದರು. ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಹಾಗೂ ರಾಮಕೃಷ್ಣ ಪರಮಹಂಸರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ನೇತಾಜಿಯವರು ಮಾರು ... Read More »

ಶಾಲಾ ಮಕ್ಕಳ ಅಭ್ಯಾಸಕ್ಕೊಂದು ದಿನಚರಿ

ಕೊಪ್ಪಳ: ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಪ್ರಯೋಗ ಕೊಪ್ಪಳ ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಚರಿಗೊಂದು ಕ್ಯಾಲೆಂಡರ್‌ ಹೊರತಂದಿದ್ದಾರೆ.ಕೊಪ್ಪಳ: ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಚರಿಗೊಂದು ಕ್ಯಾಲೆಂಡರ್‌ ಹೊರತಂದಿದ್ದಾರೆ. ವಿದ್ಯಾರ್ಥಿಗಳು ಮನೆಯಲ್ಲಿ ಮಾಡಬೇಕಾದ ಚಟುವಟಿಕೆಗಳನ್ನು ಕ್ಯಾಲೆಂಡರ್‌ನಲ್ಲಿ ವಿವರಿಸಲಾಗಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ವಿದ್ಯಾರ್ಥಿ ಮನೆಯಲ್ಲಿ ಬೆಳಿಗ್ಗೆ 5ರಿಂದ 9.30 ಮತ್ತು ಸಂಜೆ 5.30ರಿಂದ ರಾತ್ರಿ 10ರವರೆಗೆ ಮಾಡಬೇಕಾದ ಚಟುವಟಿಕೆಗಳ ಸೂಚನೆಗಳು ಇದರಲ್ಲಿವೆ. ಸಾಹಿತಿ ಪ್ರಮೋದ ತುರ್ವಿಹಾಳ ಅವರು ಸೋಮವಾರ ಈ ... Read More »

‘ಸೃಜನಶೀಲತೆಗೆ ಪಠ್ಯೇತರ ಚಟುವಟಿಕೆ ಅವಶ್ಯಕ’

ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಯೋಚಿಸಬೇಕು ಎಂದು ಯುವ ಮುಖಂಡ ಅಮರೇಶ ಕರಡಿ ಹೇಳಿದರು. ಕೊಪ್ಪಳ:  ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಯೋಚಿಸಬೇಕು ಎಂದು ಯುವ ಮುಖಂಡ ಅಮರೇಶ ಕರಡಿ ಹೇಳಿದರು. ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಅಂಕಗಳ ಹಿಂದೆ ಬಿದ್ದು, ಪಠ್ಯೇತರ ... Read More »

ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಸಂಭ್ರಮದ ಟಿಪ್ಪು ಜಯಂತಿ

ಕೊಪ್ಪಳ: ೨೬೭ನೇ ಟಿಪ್ಪು ಜಯಂತಿಯನ್ನು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ರ ಭಾವಚಿತ್ರಕ್ಕೆ ಪುಷ್ಪಾರ್ಪಣೆಮಾಡುವ ಮೂಲಕ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಒಬ್ಬ ವೀರ ರಾಜನಾಗಿದ್ದ ಬ್ರಿಟಿಷರ ಜೊತೆ ನಿರಂತರವಾಗಿ ೪ ಯುದ್ದಗಳನ್ನು ಮಾಡಿ ಅವರನ್ನು ಭಾರತದಿಂದ ಹೊಡೆದೋಡಿಸಲು ಪ್ರಯತ್ನಿಸಿದ ರಾಜ. ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ. ರಾಷ್ಟ್ರರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟಂತ ಧೀಮಂತ ತ್ಯಾಗಮಯಿ ರಾಜ. ಹಲವಾರು ಜನಪರ ಯೋಜನೆಗಳನ್ನು ... Read More »

Scroll To Top

Share this