Category Archives: ಗೈಡ್ಸ್

ಸ್ಕೌಟ್ಸ್

Scouts & Guides   Read More »

ಶಾಲಾ ಮಕ್ಕಳಿಂದ ಚಾರಣ (ಟ್ರಕ್ಕಿಂಗ್)

Read More »

ಶಾಲಾ ಮಕ್ಕಳಿಂದ ಪ್ರವಾಸ,ಪಿಕ್ನಿಕ್

ಶಾಲಾ ಮಕ್ಕಳಿಂದ ಪ್ರವಾಸ,ಪಿಕ್ನಿಕ್, ಟ್ರಕ್ಕಿಂಗ್ Read More »

ಪಥಸಂಚಲನೆ : ಸರಸ್ವತಿ ವಿದ್ಯಾಮಂದಿರ 3ನೇ ಸ್ಥಾನ

ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದ ಸರಸ್ವತಿ ವಿದ್ಯಾಮಂದಿರದ ಸ್ಕೌಟ್ ಮತ್ತು ಗೈಡ್ಸ್  ವಿದ್ಯಾರ್ಥಿಗಳಿಗೆ 3ನೇ ಸ್ಥಾನ ಲಭಿಸಿದೆ. ನಂತರ ನಡೆದ ಕಾರ್ಯಕ್ರಮದಲ್ಲಿ   ಉಸ್ತುವಾರಿ ಸಚಿವರು ಬಹುಮಾನ ವಿತರಿಸಿದರು. Read More »

ಪಥಸಂಚಲನ : ಸರಸ್ವತಿ ವಿದ್ಯಾಮಂದಿರ ಶಾಲೆಗೆ ದ್ವಿತೀಯ ಬಹುಮಾನ

ಕೊಪ್ಪಳ: ೬೧ನೇ ರಾಜ್ಯೋತ್ಸವ ನಿಮಿತ್ಯ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನ ಕಾರ‍್ಯಕ್ರಮದಲ್ಲಿ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ದ್ವಿತೀಯ ಸ್ಥಾನ ಲಭಿಸಿದೆ. ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ಆಕರ್ಷಕವಾಗಿ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಗೈಡ್ಸ್ ಕ್ಯಾಪ್ಟನ್ ಫಿರೋಜ್ ನೇತೃತ್ವದ ತಂಡಕ್ಕೆ ಬಹುಮಾನ ಲಭಿಸಿದೆ. ಪಥಸಂಚಲನದ ನಂತರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರಡ್ಡಿ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ , ಜಿಲ್ಲಾಧಿಕಾರಿ ಎಂ.ಕನಗವಲ್ಲ ಹಾಗೂ ಜಿಲ್ಲಾ ... Read More »

ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲಾ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷಣೆ

ಕೊಪ್ಪಳ-20- ನಗರದ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಸ್ಕ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷೇಣೆಮಾಡಲಾಯಿತು. ಮಕ್ಕಳಿಗೆ ಶಿಲಾ ಶಾಸನದ ಬಗ್ಗೆ ಮತ್ತು ಪಾಲ್ಕಿ ಶಿಲಾ ಶಾಸನದ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.  ಈ ಬೆಟ್ಟ ಹತ್ತಲಿಕ್ಕೆ ಮಕ್ಕಳು ಹರ ಸಹಾಸ ಮಾಡಿ ವಿಕ್ಷೀಸಿ ಅದರ ಮಹತ್ವವನ್ನು ಅರಿತು ತುಂಬಾ ಸಂತೋಷ ಪಟ್ಟರು. Read More »

ರಾಜ್ಯಪಾಲರಿಂದ ರಾಜ್ಯಪುರಸ್ಕಾರ ಪ್ರಶಸ್ತಿ ಸ್ವೀಕಾರ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಯ ಸ್ಕೌಟ್ & ಗೌಡ್ಸ್ ನ ೭ ಜನ ವಿದ್ಯಾರ್ಥಿಗಳಿಗೆ ದಿನಾಂಕ ೦೫/೦೨/೨೦೧೩ ರಂದು ರಾಜಭವನ ಬೆಂಗಳೂರ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪುರಸ್ಕಾರ ಪ್ರಸಸ್ತಿಯನ್ನು ಮಾನ್ಯ ಘನತೆವೆತ್ತ ರಾಜ್ಯಪಾಲರಾದ ಡಾ|| ಹಂಸರಾಜ್ ಭಾರಧ್ವಜ ರವರಿಂದ ನಮ್ಮ ಶಾಲೆಯ ಸ್ಕೌಟ್ & ಗೈಡ್ಸ್ ತಂಡಗಳ ಪರವಾಗಿ ವೀಣಾ ಮತ್ತು ವೆಂಕಟೇಶ ಮೇದಾ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ಸಂಸ್ಥೆಯ ಕಾರ್‍ಯದರ್ಶಿಗಳಾದ ಆರ್. ಹೆಚ್. ಅತ್ತನೂರ ರವರು ಅಭಿನಂದಿಸಿದ್ದಾರೆ   Read More »

ಸರಸ್ವತಿ ವಿದ್ಯಾಮಂದಿರ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ ಕೊಪ್ಪಳ : ಆ: ೨೮ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ ಎಂದು ತಾಲೂಕ ಸ್ಕೌಟ್ &ಗೈಡ್ಸ್ ಸಂಸ್ಥೆ ಕೊಪ್ಪಳ ವತಿಯಿಂದ ದಿ ೨೮ ರಂದು ಆರ್.ಎಮ್ ಪಾಟಿಲ ಸಭಾ ಭವನದಲ್ಲಿ ಸ್ವರಭಾರತಿ ಸಂಸ್ಥೆಯ ಸಹಯೋಗದಲ್ಲಿ   ಕೆ.ಈರಣ್ಣ ಡಿ.ಡಿಪಿ.ಐ ಕೊಪ್ಪಳ,   ಸುನಂದಮ್ಮ ಮೂಗನೂರು, ಡಿ.ಡಿ.ಪಿ.ಐ ಅಬಿವೃದ್ದಿ ಡಯಟ್ ಮುನಿರಾಬಾದ ಮತ್ತು ಬಸವರಾಜ ಸ್ವಾಮಿ ಬಿ.ಇ.ಓ ಕೊಪ್ಪಳ ಮತ್ತು ... Read More »

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಗೆ ಪ್ರಥಮ ಸ್ಥಾನ

15-8-2012 ಕೊಪ್ಪಳ : ೬೬ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಡಳಿತ ಜಿಲ್ಲಾ ಕ್ರಿಡಾಂಗಣದಲ್ಲಿ ಏರ್ಪಡಿಸಲಾದ ಸಾಮೂಹಿಕ ಪಥ ಸಂಚಲನ ಕಾರ್ಯಕ್ರಮದಲ್ಲಿ ನಗರದ ಹಲವಾರು ಶಾಲೆಗಳ ಸ್ಕೌಟ್ ಮತ್ತು ಗೈಡ್ ತಂಡಗಳು ಬಾಗವಹಿಸಿದ್ದು, ಅದರಲ್ಲಿ ಸರಸ್ವತಿ ವಿದ್ಯಾಮಂದಿರ ಪ್ರಾ?ಮಿಕ ಹಾಗೂ ಪ್ರೌಢ ಶಾಲೆಯ ಗೈಡ್ಸ ತಂಡಗಳು ಭಾಗವಹಿದ್ದು, ಅದರಲ್ಲಿ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ  ಗೈಡ್ಸ ತಂಡ ಪ್ರಥಮ ಸ್ಥಾನ ಗಳಿಸಿದೆ. ಈ ಮಕ್ಕಳು ಗಳಿಸಿದ್ದಕ್ಕೆ ಸಂಸ್ಥಯ ಪ್ರಾಧಾನ ಕಾರ್ಯದರ್ಶಿಗಳಾದ ಆರ್, ಎಚ್, ಅತ್ತನೂರ ಹಾಗೂ ಆಡಳಿತ ಮಂಡಳಿಯವರು, ಶಾಲೆಯ ... Read More »

ನಮ್ಮ ಸಂಸ್ಥೆಯ ವೆಬ್ ಸೈಟ್ ಗೆ ಸುಸ್ವಾಗತ Welcome

ನಮ್ಮ ಸಂಸ್ಥೆಯ ವೆಬ್ ಸೈಟ್ ಗೆ ಸುಸ್ವಾಗತ Welcome ಕಲಿಯತ ನಲಿ-ನಲಿಯುತ ಕಲಿ, ಅದು ಮಗುವಿನ ಸಹಜ ಹೆಜ್ಜೆ. ಹೀಗೆ ನಮ್ಮ ಸಂಸ್ಥೆಯು ಸುಮಾರು ವರ್ಷಗಳಿಂದ ಸುತ್ತಮುತ್ತಲಿನ ಶ್ರೀಸಾಮಾನ್ಯರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು,   ಎಸ್ ಎಸ್ ಎಲ್ ಸಿ   ಶೇಕಡಾ 100ರಷ್ಟು ಫಲಿತಾಂಶ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಪಾಲಕರ, ಹಿರಿಯರ, ಹಿತೈಷಿಗಳ ಸಹಕಾರದಿಂದ ಶಾಲೆ ವರ್ಷದಿಂದ ವರ್ಷಕ್ಕೆ ಅಭಿವೃದ್ದಿಯತ್ತ ಸಾಗುತ್ತಿದೆ. ಮಕ್ಕಳು ಸಹಜವಾಗಿ ಬೆಳೆಯುವ ಸಸಿಗಳಂತೆ. ಅವರ ಲಾಲನೆ,ಪಾಲನೆ ನೋಡಿಕೊಳ್ಳುವ ತೋಟದ ಮಾಲಿಗಳೇ ಶಿಕ್ಷಕರು, ಅವರ ಪ್ರೇಮ , ಅಭಿಮಾನ, ವಾತ್ಸಲ್ಯ,ಪ್ರೋತ್ಸಾಹಗಳಿಂದ ... Read More »

Scroll To Top

Share this